ಛಾಯಾ-ಚಿತ್ರ

ಫೋಟೊಗ್ರಫಿ: ವೆಂಕಟೇಶ್ ರಾಯಚೂರು


(ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾದ ವೆಂಕಟೇಶ್ ರಾಯಚೂರು ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದ ಚಿತ್ತಾಕರ್ಷಕ ಚಿತ್ರಗಳಿವು)ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಫೋಟೊಗ್ರಫಿ: ವೆಂಕಟೇಶ್ ರಾಯಚೂರು

 1. ಒಹ್ಹ್.. ಸುಂದರ ಚಿತ್ರಗಳು
   
  ಗರಿಕೆಯ ಮೇಲಿನ ಚಿಟ್ಟೆ
  ಇಬ್ಬನಿ ಭಾರಕೆ ತಲೆಬಾಗಿರುವ ಧವಳ ಕುಸುಮ
  ಹೂ ಬಿರಿದಂತೆ ಕಾಣುವ ಒಣಗಿದ ಸಿಪ್ಪೆ 
  ಸವಿ ಸಂಗ್ರಹದ ಜೇನು
  ಬಿಸಿಲಿನ ತಾಪಕೆ ಬಾಡಿ ನಿಂತಿರುವ ನಾಯಿ ಕೊಡೆ
  ನೇಸರಿನಾಗಮದಿಂದ ನಾಚಿ ನಿಂತಿರುವ ಮರ
  ಕಣ್ತುಂಬುವ ಬಣ್ಣ ಬಣ್ಣದ ಹೂಗಳು

 2. ಮೊಬೈಲ್ ನಲ್ಲಿ ತೆಗೆದಿದ್ದು ಅಂತ ನಂಬಲಾಗದಷ್ಟು ಚಂದವಿದೆ… ಆಲ್ ದ ಬೆಸ್ಟ್

 3. ಮೊಬೈಲ್ ನಲ್ಲಿ ತೆಗೆದಿದ್ದು ಅಂತ ನಂಬಲಾಗದಷ್ಟು ಚಂದವಿದೆ… ಆಲ್ ದ ಬೆಸ್ಟ್
   
   
  +1
   
  venkatesha Madivala Raichur

Leave a Reply

Your email address will not be published. Required fields are marked *