ಛಾಯಾ-ಚಿತ್ರ

ಪ್ರಜ್ವಲ್ ಫೋಟೋಗ್ರಾಫಿ

ನೀರ್ಗನ್ನಡಿ !

 

ನಮ್ಮ ಬೆಳಕು ಅಲ್ಲೇ ಇರತ್ತೆ, ಹೇಗೆ ನೋಡ್ತೀವಿ ಅನ್ನೋದು ಮುಖ್ಯ

ಸೂರ್ಯ  – ಕಣ್ಣಾ ಮುಚ್ಚಾಲೆ ಆಟದ ಗುರು

ಮ್ಯಾಜಿಕ್ ಬಣ್ಣಗಳು – ಸೂರ್ಯ ತನ್ನ ಇನ್ನೊಂದು ರೂಪದಲ್ಲಿ

ಸ್ಟ್ರೀಟ್ ಸೂರ್ಯ – ಬೆಳಗಿನ ಜಾವದ ಸೂರ್ಯ, ಆಫ್ ಆಗಿರೋ ಸ್ಟ್ರೀಟ್ ಲೈಟ್ ಒಳಗಿನಿಂದ

ಸೌತ್  ಇಂಡಿಯಾ ಮ್ಯಾಪ್ ಬಾರ್ಡರ್ !  ಪ್ರಕೃತಿ ನಮಗೆ ಏನನ್ನು ಬೇಕಾದರೂ ತೋರಿಸುತ್ತೆ, ಎಲ್ಲವನ್ನೂ ತೋರಿಸುತ್ತೆ 🙂

ಸಿಹಿನೀರಿನ ಬಸವನ ಹುಳು

ಸಿರಿಮನೆ ಜಲಪಾತ – ಶೃಂಗೇರಿ, ಕರ್ನಾಟಕ

ದ್ರಾಕ್ಷಿ ಹಣ್ಣಿನ ಗೊಂಚಲಿನಂತೆ ಕಂಡರೂ ಇದು ಯಾವುದೋ ಕೀಟದ ಮೊಟ್ಟೆಗಳು ! (ಯಾವ ಕೀಟದ್ದು ಅಂತ ಗೊತ್ತಾಗಿಲ್ಲ ! )

ಹಸಿರು ಡ್ರ್ಯಾಗನ್ ಫ್ಲೈ (ಜುಟ್ಟಿ ಅಥವಾ ಹೆಲಿಕ್ಯಾಪ್ಟರ್ ಹುಳ)

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪ್ರಜ್ವಲ್ ಫೋಟೋಗ್ರಾಫಿ

Leave a Reply

Your email address will not be published. Required fields are marked *