ಲೇಖನ

ಪ್ರಕಟಣೆ

ಕನ್ನಡ ನಾಡು ನುಡಿಯ ಸೇವೆ ಮಾಡುವ ನಿಟ್ಟಿನಲ್ಲಿ ಸ್ವಯಂ ಇಚ್ಚೆಯಿಂದ ಕನ್ನಡ ನಾಡು ನುಡಿಯ  ಬಗ್ಗೆ ಕವನ ಸಂಕಲನವೊಂದು ಹೊರತರಲು ಯೋಚಿಸಲಾಗಿದೆ. ಅದಕ್ಕಾಗಿ ತಾವು ಕನ್ನಡ ನಾಡು, ನುಡಿ, ಕನ್ನಡಕ್ಕಾಗಿ ದುಡಿದ ಮಹಿಳೆ/ಪುರುಷ, ಕನ್ನಡ ನೆಲ, ಜಲ, ಕನ್ನಡದ ವೈವಿಧ್ಯತೆ, ಕರ್ನಾಟಕದ ಪ್ರಾಕೃತಿಕ ಸೌಂದರ್ಯ ಇತ್ಯಾದಿ ವಿಷಯಗಳ ಕುರಿತು ತಮ್ಮ ಇತ್ತೀಚಿನ ಎರಡು ಕವನಗಳನ್ನು ಆಹ್ವಾನಿಸಲಾಗುತ್ತಿದೆ. ಆಯ್ದ ಕವಿಗಳಿಗೆ ಸನ್ಮಾನಿಸಲಾಗುವುದು. ಪುಸ್ತಕ ರೂಪದಲ್ಲಿ ಕವನಗಳನ್ನು ಪ್ರಕಟಿಸಲಾಗುವುದು. 

ಕವನ ಕಳುಹಿಸಲು ಕೊನೆಯ ದಿನ ಆಗಷ್ಟ್ ೨೩, ಕವನ ಸ್ವತಂತ್ರ ರಚನೆಯಾಗಿರಲಿ, ಫೇಸ್ ಬುಕ್, ಬ್ಲಾಗ್ ಎಲ್ಲಿಯೂ ಪ್ರಕಟವಾಗಿರಬಾರದು. 

ಕವನ ಕಳುಹಿಸಲು ವಿಳಾಸ : ಕೆ.ಎಂ.ವಿಶ್ವನಾಥ ಯುವ ಲೇಖಕರು ಮು:ಪೋ: ಮರತೂರ. ತಾ: ಚಿತ್ತಾಪೂರ. ಜಿ: ಗುಲಬರ್ಗಾ ೫೮೫೨೨೯ ,  ೯೬೮೬೭೧೪೦೪೬ 
ಇ ಮೇಲ್ ಮೂಲಕ ಕಳುಹಿಸುವರು:  mankavi.vishwa@gmail.com vishwanathksu@gmail.com

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪ್ರಕಟಣೆ

  1. ಒಳ್ಳೆಯ ಪ್ರಯತ್ನ ವಿಶ್ವ ಅವರೇ..
    ಕವನ ಕಳಿಸೋ ಪ್ರಯತ್ನ ಮಾಡುತ್ತೇನೆ.. 🙂

Leave a Reply

Your email address will not be published. Required fields are marked *