ಲೇಖನ

ಪುಸ್ತಕ ಬಿಡುಗಡೆ ಸಮಾರಂಭ

 

ಪುಸ್ತಕ ಬಿಡುಗಡೆ

'ಪಂಜು ಅಂತರ್ಜಾಲ ಪತ್ರಿಕೆ' ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ

ಈಶಾನ್ಯ ಭಾರತೀಯ ನೃತ್ಯಗಳ ಕಿರುಚಿತ್ರ ಪ್ರದರ್ಶನ

 

 

ಡಾ. ಎಸ್.ಎಂ.ನಟರಾಜು ಅವರ 'ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ… ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ…' ಹಾಗೂ 'ಎಲೆಮರೆಕಾಯಿ' ಕೃತಿಗಳ ಬಿಡುಗಡೆ ಗೋಪಾಲ ವಾಜಪೇಯಿ ಅವರಿಂದ

'ಪಂಜು' ಅಂತರ್ಜಾಲ ತಾಣ ಬಿಡುಗಡೆ: ಡಾ. ಬಾನಂದೂರು ಕೆಂಪಯ್ಯ, ಗಾಯಕರು, ಅಧ್ಯಕ್ಷರು, ಜಾನಪದ ಅಕಾಡೆಮಿ

ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ:  ಜರಗನಹಳ್ಳಿ ಶಿವಶಂಕರ್, ಕವಿಗಳು

ಅಧ್ಯಕ್ಷತೆ: ಡಾ. ಮನು ಬಳಿಗಾರ್, ಲೇಖಕರು, ನಿದರ್ೇಶಕರು ಕಂದಾಯ ಇಲಾಖೆ

ಕೃತಿಗಳನ್ನು ಕುರಿತು: ಚೇತನಾ ತೀರ್ಥಹಳ್ಳಿ, ಲೇಖಕರು, ಪತ್ರಕರ್ತರು

ಮುಖ್ಯ ಅತಿಥಿಗಳು: ಎನ್.ಸಿ.ಮಹೇಶ್, ಪ್ರಾದೇಶಿಕ ಕಾರ್ಯದಶರ್ಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ

ಉಪಸ್ಥಿತಿ: ಡಾ. ನಟರಾಜು ಎಸ್ ಎಮ್, ಲೇಖಕರು ಸಿ. ಮಂಜುನಾಥ್, ಪ್ರಕಾಶಕರು

ಕಾರ್ಯಕ್ರಮ ನಿರ್ವಹಣೆ: ವಿನಯ್ ಕುಮಾರ್ ಎಮ್ ಜಿ, ಲೇಖಕರು

ಮಾರ್ಚ್ 31, 2013ಭಾನುವಾರ, ಬೆಳಿಗ್ಗೆ 11ಕ್ಕೆಸುಚಿತ್ರಾ ಫಿಲಂ ಸೊಸೈಟಿಬನಶಂಕರಿ, ಬೆಂಗಳೂರು.

 

7760502408

editor.panju@gmail.com

smnattu@gmail.com

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಪುಸ್ತಕ ಬಿಡುಗಡೆ ಸಮಾರಂಭ

Leave a Reply

Your email address will not be published. Required fields are marked *