ಲೇಖನ

ಪಂಜು ಚುಟುಕ ಸ್ಪರ್ಧೆ ಫಲಿತಾಂಶ

 

ಪಂಜು ಚುಟುಕ ಸ್ಪರ್ಧೆಯ 2013 ಫಲಿತಾಂಶ….
 
ಮೊದಲ ಬಹುಮಾನ:  ಸುಷ್ಮಾ ಮೂಡುಬಿದರೆ
ಎರಡನೇ ಬಹುಮಾನ:  ಮಂಜುನಾಥ್ ಪಿ.
ಮೂರನೇ ಬಹುಮಾನ:  ಕೃಷ್ಣಮೂರ್ತಿ ಎನ್.
 
ಸಮಾಧಾನಕರ ಬಹುಮಾನಗಳು: ಶರತ್ ಚಕ್ರವರ್ತಿ, ಈಶ್ವರ ಕಿರಣ ಭಟ್, ಮಾಲಿನಿ ವಿ. ಭಟ್ಟ, ರಾಘವೇಂದ್ರ ಭಟ್ಟ, ಡಂಕಿನ್ ಝಳಕಿ..
 
ಒಟ್ಟು 42 ಜನ ಕವಿಗಳು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 
 
ಖ್ಯಾತ ಕವಿಗಳಾದ ಪ್ರೊ. ಎಲ್.ಎನ್. ಮುಕುಂದರಾಜ್ ಈ ಚುಟುಕ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
 
ಬಹುಮಾನಿತ ಕವಿಗಳಿಗೆ ಶುಭಾಶಯಗಳು..
 
ಸುಷ್ಮಾ ಮೂಡುಬಿದರೆ
 
 
ಮಂಜುನಾಥ್ ಪಿ.
 
 
ಕೃಷ್ಣಮೂರ್ತಿ ಎನ್.
 
 
 
 
 
 
 
 
 
ಶರತ್ ಚಕ್ರವರ್ತಿ
 

 
 
 
 
 
 
 
ರಾಘವೇಂದ್ರ ಭಟ್ಟ,
 
 
 
 
 
 
 
 
ಡಂಕಿನ್ ಝಳಕಿ.
 
 
 
 
 
 
 
 
 
ಮಾಲಿನಿ ವಿ. ಭಟ್ಟ,
 
 
 
 
 
 
 
 
ಈಶ್ವರ ಕಿರಣ ಭಟ್,
ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಪಂಜು ಚುಟುಕ ಸ್ಪರ್ಧೆ ಫಲಿತಾಂಶ

 1. ವಿಜೇತರೆಲ್ಲರಿಗೂ ಅಭಿನಂದನೆಗಳು…

 2. ವಿಜೇತರೆಲ್ಲರಿಗೂ ಅಭಿನಂದನೆಗಳು..

 3. ಬಹುಮಾನ ವಿಜೇತರೆಲ್ಲರಿಗು ಅಭಿನಂದನೆಗಳು
  ಹಾಗೆ ಡಂಕಿನ್  ಝಳಕಿ ಯವರು ಎಂದರೆ 
  ಹಿಂದೊಮ್ಮೆ ಸಂಪದದಲ್ಲಿ ಬಸವಣ್ಣನವರ ನನ್ನ ಒಂದು ಬರಹಕ್ಕೆ   ಸರಣಿ ಪ್ರತಿಕ್ರಿಯೆ ನೀಡಿ ಪರಿಚಿತರಾಗಿದ್ದವರು
    ಈಗ ಪ್ರಜಾವಾಣಿಯಲ್ಲಿ ಅನುದಿನ ನಡೆಯುತ್ತಿರುವ ಚರ್ಚೆಯಲ್ಲಿ (ಪುಸ್ತಕದ ಬಗ್ಗೆ) ಪದೆ ಪದೆ ಬರುತ್ತಿರುವ ಡಂಕಿನ್ 
  ರವರು  , ಡ – ಎಂದೆ ಬರೆದೆಕೊಳ್ಳುತ್ತಿದ್ದವರು, ಇವರು ಅವರೇನ ಅಥವ ಬೇರೆಯವರ ತಿಳಿಯದು , ಡಂಕಿನ್ ರವರು ಅಥವ ಬೇರೆಯಾರಿಗೆ ತಿಳಿದಿದ್ದರು ತಿಳಿಸಿ
  – ಪಾರ್ಥಸಾರಥಿ

  1. ಎಲ್ಲಾ ವಿಜೇತ ಕವಿಗಳಿಗೆ ಅಭಿನಂದನೆಗಳು, ವಿಜೇತರಲ್ಲದವರಿಗೂ ಮುಂದೊಂದು ದಿನ ವಿಜೇತರಾಗಲು ಇದು ತರಬೇತಿಯ ಮೆಟ್ಟಿಲಾಗಲಿ.

 4. ಪಿ. ಮಂಜುನಾಥ ಅವರಿಗೆ ಮೊದಲ ಬಹುಮಾನದ ನಿರೀಕ್ಷೆ ಇತ್ತು. ಆದರೂ ಆನಂತರದಲ್ಲಾದರೂ ಇದ್ದಾರಲ್ಲ ; ಸಮಾಧಾನ ! ನಿಮ್ಮ ಪತ್ರಿಕಾಬಳಗಕ್ಕೂ ವಿಜೇತರಾದ ಎಲ್ಲರಿಗೂ ಅಭಿನಂದನೆಗಳು

Leave a Reply

Your email address will not be published. Required fields are marked *