ಲೇಖನ

ನಿಮ್ಮ ಗಮನಕ್ಕೆ…

ಅದ್ವೈತ ಪ್ರಕಾಶನ, ಬೆಂಗಳೂರು ಇವರು ಪ್ರಥಮ ಬಾರಿಗೆ ಕನ್ನಡ ಕವಿತೆಗಳ ಆಂಡ್ರಾಯ್ಡ್ ಆ್ಯಪ್ ಒಂದನ್ನು ಅಭಿವೃದ್ದಿ ಮಾಡಿದ್ದಾರೆ. ಈ ಆಂಡ್ರಾಯ್ದ್ ಆ್ಯಪ್ ಅನ್ನು ಗೂಗಲ್ ಸ್ಟೋರ್ಸ್ ನಲ್ಲಿ ಉಚಿತವಾಗಿ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ನಲ್ಲಿ 25 ಕನ್ನಡ ಕವಿಗಳ ಸುಮಾರು 75 ಕವಿತೆಗಳು ಓದಲು ಸಿಗುತ್ತವೆ. ಈ ಕವಿತೆಗಳಿಗೆ ಪೂರಕವಾಗುವಂತೆ ಉತ್ತಮ ರೇಖಾಚಿತ್ರಗಳು ಸಹ ಈ ಆ್ಯಪ್ ನಲ್ಲಿ ನೋಡಲು ಲಭ್ಯವಿವೆ. 

ವಿದ್ಯಾಶಂಕರ್ ಹರಪನಹಳ್ಳಿಯವರ ನೇತೃತ್ವದಲ್ಲಿ ಮೂಡಿಬಂದಿರುವ ಈ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಅಥವಾ ಈ ತರಹದ ಪ್ರಾಜೆಕ್ಟ್ ಗಳಿಗೆ ಧನ ಸಹಾಯ ಮಾಡಲು ಇಚ್ಚಿಸುವವರು ವಿದ್ಯಾಶಂಕರ್ ರವರನ್ನು ಅವರ ಈ ಮೇಲ್ ನಲ್ಲೂ ಮತ್ತು ಮೊಬೈಲ್ ನಲ್ಲೂ ಸಂಪರ್ಕಿಸಬಹುದು. 

ವಿದ್ಯಾಶಂಕರ್ ರವರ ಇ ಮೇಲ್: vidyashankar.h@gmail.com

ಮೊಬೈಲ್ ಸಂಖ್ಯೆ:  +91 96111 33446

Note: ಈ ಅಂಡ್ರಾಯಿಡ್  ಆ್ಯಪ್-ನ್ನು ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್-ನಿಂದ ಯಾವುದೇ ಅಂಡ್ರಾಯಿಡ್  ಮೊಬೈಲ್, ಟ್ಯಾಬ್ಲೆಟ್ ಮತ್ತಿತರ ಪರಿಕರಗಳಲ್ಲಿ ಬಳಸಬಹುದು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ನಿಮ್ಮ ಗಮನಕ್ಕೆ…

Leave a Reply

Your email address will not be published. Required fields are marked *