ನಮ್ಮ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ…..

1. ಮೊದಲು ಓದುಗನಾಗು: 
     ಕಾರ್ನಾಡರ “ಹಯವದನ”- ರಾಜೇಂದ್ರ ಬಿ. ಶೆಟ್ಟಿ
2. ಪಂಜು ವಿಶೇಷ: 
     ಓ ನಾಗರಾಜ ಅಪ್ಪಣೆಯೇ…-ಹರಿ ಪ್ರಸಾದ್
3. ಕಥಾಲೋಕ: 
    ಅಂತರಂಗದ ಗಂಗೆ – ಪಾರ್ಥಸಾರಥಿ ನರಸಿಂಗರಾವ್
4. ಕಾವ್ಯಧಾರೆ: 
    ಮೂರು ಕಾವ್ಯಗಳು -ಅರ್ಪಿತಾ ರಾವ್, ಕಾಂತರಾಜು ಕೆ ಮತ್ತು ರಾಜಹಂಸ
5. ಸಿನಿ-ಲೋಕ: 
     ಕಾಂಟೆಕ್ಸ್ಟ್- ವಾಸುಕಿ ರಾಘವನ್
6. ಪಂಜು-ವಿಶೇಷ:
    ಮಾತೃ ಭಾಷೆಗೆ ಸಿಕ್ಕ ಮನ್ನಣೆ – ಶ್ರೀನಿಧಿ ಹರಿಪ್ರಸನ್ನ
7. ಪ್ರವಾಸ-ಕಥನ:
    ಬೆಟ್ಟದ ಅ೦ಗಳದಲ್ಲೊ೦ದು ದಿನ -ವೆಂಕಟೇಶ್ ಪ್ರಸಾದ್
8. ಚುಟುಕ: 
    ಇಬ್ಬರ ಚುಟುಕಗಳು- ಮಂಜು ವರಗಾ ಮತ್ತು ಸಂತೋಷ್ ಕುಮಾರ್ ಎಲ್ ಎಮ್
9. ಸರಣಿ ಬರಹ:
    ನನ್ನೊಳಗಿನ ಗುಜರಾತ ಭಾಗ 3- ಚಿನ್ಮಯ್ ಮಠಪತಿ
10. ಛಾಯಾ ಚಿತ್ರ:
     ಪ್ರಸಾದ್ ಶೆಟ್ಟಿ ಮತ್ತು ಮುರಳಿ ಮೋಹನ್ ಕಾಟಿ
11. ವ್ಯಂಗ್ಯ ಚಿತ್ರ:
    ಆಡುವಳ್ಳಿ ಕಾರ್ನರ್- ಪ್ರಸನ್ನ ಆಡುವಳ್ಳಿ
12. ಸಂಪಾದಕೀಯ:
     ನಟರಾಜು ಎಸ್ ಎಂ 

ವಿ.ಸೂ.:ಪಂಜು ಪ್ರತಿ ಸೋಮವಾರ ಮುಂಜಾನೆ ಐದು ಐವತ್ತರಿಂದ ಆರರ ಒಳಗೆ ತನ್ನ ಸಂಚಿಕೆಯನ್ನು ಪ್ರಕಟಿಸುತ್ತದೆ.

ಪಂಜುವಿನ ಹಿಂದಿನ ಸಂಚಿಕೆಗಳನ್ನು ನಮ್ಮ ವೆಬ್ ತಾಣದಲ್ಲಿ "ಹಿಂದಿನ ಸಂಚಿಕೆಗಳು" ಎಂಬ ಶೀರ್ಷಿಕೆಯ ಮೇಲೆ ಕ್ಲಿಕ್ಕಿಸಿದರೆ ನೋಡಬಹುದು.. 

ನಲ್ಮೆಯಿಂದ
ಪಂಜು ಬಳಗ 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x