7 thoughts on “ಆಡುವಳ್ಳಿ ಕಾರ್ನರ್

  1. ಹಾಗಾದರೆ ಪೇಸ್ ಬುಕ್ನಲ್ಲಿ ಬರೆದವರು ಖ್ಯಾತರಲ್ಲವೆ ? ನಿಯತ ಕಾಲಿಕೆಗಳಲ್ಲಿ , ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾದರೆ ಮಾತ್ರ ಖ್ಯಾತ ಲೇಖಕರು ಉಳಿದವರು ಅಲ್ಲವೆಂದು ಈ ವ್ಯಂಗ್ಯ ಚಿತ್ರದ ಅಭಿಪ್ರಾಯವೇ ?, ವ್ಯಂಗ್ಯ ಚುಚ್ಚುತ್ತದೆ.

    1. ಈ ವ್ಯಂಗ್ಯ ಚಿತ್ರವನ್ನು ನಗೆ ಚಟಾಕಿಯಾಗಿ ಸ್ವೀಕರಿಸಿ.

    2. ನಮ್ಮನ್ನೇ ನಾವು ಕನ್ನಡಿಯಲ್ಲಿ ನೋಡಿಕೊಂಡರೆ ವ್ಯಂಗ್ಯಚಿತ್ರದ ತಮಾಷೆ ಅರ್ಥವಾಗುತ್ತದೆ. 🙂 ವಾಸ್ತವವನ್ನು ಒಪ್ಪಿಕೊಳ್ಳೋಕೆ ಯಾಕೆ ಹಿಂಜರಿಕೆ..?! 

    3. "facebook" alle book anta idyalla… inyava book publish madbeku khyataragoke??? anta kelodu bittu,, adeno chuchchutte antiralri krishna murthy…

  2. ಹೊಗ್ಲಿ ಬಿಡಿ ಕ್ಷಮೆ ಕೋರುತ್ತೇನೆ ಮಿಂಚು ಅವರೆ. ತಪ್ಪಾಗಿದೆ ಕ್ಷಮಿಸಿ ಆಡುವಳ್ಳಿ ಅವರೆ. ನನಗೂ ನನ್ನ ಇತಿ ಮಿತಿ ಅರ್ಥವಾಯಿತು.

Leave a Reply

Your email address will not be published. Required fields are marked *