ದಿಕ್ಕುಗಳು (ಭಾಗ 5): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀಗೆ ಜ್ಯೋತಿಯ ಗೆಳೆತನ, ಜ್ಯೋತಿಯ ಮೂಲಕ ಲಲಿತಳ ಗೆಳೆತನ ಸಿಕ್ಕು ಬದುಕು ಒಂದು ರೀತಿ ನೆಮ್ಮದಿ ಕಾಣತೊಡಗಿತ್ತು. ಆಗಾಗ್ಗೇ ಮೂರು ಜನರು ಕೂಡಿ ಮಾತು ಹರಟೆ ಹೊಡೆಯುತ್ತಿದ್ದರು. ಜ್ಯೋತಿಗೆ ಅಜ್ಜಿ ಇದ್ದಾಳೆ. ಅನುಶ್ರೀಗೆ ತಂದೆ ಇದ್ದಾನೆ. ಲಲಿತಳಿಗೆ ಇದ್ದಾರೆ ಎಂದರೆ ಉಂಟು ಇಲ್ಲ ಅಂದರೆ ಯಾರೂ ಇಲ್ಲ. ಕದಂಪುರದ ಕರುಣೆಯ ಮನೆಯೊಂದರಲ್ಲಿ ಬೆಳೆದು, ತನ್ನ ಹದಿನಾರನೆ ವಯಸ್ಸಿನಲ್ಲೇ ಆಶ್ರಯ ಹುಡುಕಿಕೊಂಡು ಬೆಂಗಳೂರಿಗೆ ಬಂದು ನಿಂತವಳು. ಕೈತುಂಬ ಸಂಪಾದಿಸುವ ಹೊತ್ತಿಗಷ್ಟೇ ಮಲತಾಯಿಗೆ ಬೇಕಾದ ಮಗಳು. ಕೆಲಸ ಸಿಕ್ಕ ಮೇಲೆ … Read more