ಪಂಜು ಪ್ರಕಾಶನ

 

“ಪಂಜು” ಪ್ರಕಾಶನದಿಂದ ಕನ್ನಡದ ಬರಹಗಾರರ ಅದರಲ್ಲೂ ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅವರಿಗೊಂದು ಸಾಹಿತ್ಯದ ವೇದಿಕೆಯನ್ನು ಕಲ್ಪಿಸುವ ಆಶಯ ಪಂಜು ಪ್ರಕಾಶನಕ್ಕಿದೆ. ಆ ಆಶಯಕ್ಕೆ ನಿಮ್ಮೆಲ್ಲರ ಸಹಕಾರ, ಹಾರೈಕೆ, ಆಶೀರ್ವಾದಗಳು ಇರುತ್ತವೆ ಎಂಬ ನಂಬಿಕೆ ನಮ್ಮದು. ಈ ಕುರಿತ ನಿಮ್ಮ ಸಲಹೆಗಳಿಗೆ ಸ್ವಾಗತ.

ಪಂಜು ಬಳಗದ ಪರವಾಗಿ

ಡಾ. ನಟರಾಜು ಎಸ್. ಎಂ.

ಸಂಪಾದಕ

ಪಂಜು ಅಂತರ್ಜಾಲ ಪತ್ರಿಕೆ

ಮೊಬೈಲ್ : 9844332505

ಇ ಮೇಲ್: editor.panju@gmail.com, smnattu@gmail.com


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x