ಸಾಮಾನ್ಯ ಜ್ಞಾನ (ವಾರ 17): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು?
೨.    ನಾವಿಕರ ದಿಕ್ಸೂಚಿಯನ್ನು ಕಂಡುಹಿಡಿದವರು ಯಾರು?
೩.    ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾವುವು?
೪.    ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?
೫.    ಹಿಂದೂ ಸ್ತ್ರೀಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ?
೬.    ಮೊದಲ ಪ್ರನಾಳ ಶಿಶುವಿನ ಹೆಸರೇನು?
೭.    ಯಾವ ಗ್ರಹ ಭೂಮಿಯ ಗಾತ್ರ ಮತ್ತು ದ್ರವ್ಯರಾಶಿಗೆ ಬಹುತೇಕ ಸಮವಾಗಿದೆ?
೮.    ಆಮೆಯ ಜೀವಿತಾವಧಿ ಎಷ್ಟು?
೯.    ವಿಮಾನ ಅಪಘಾತದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ ಗಾಂಧಿ ನಿಧನರಾದ ವರ್ಷ ಯಾವುದು?
೧೦.    ಸ್ಕೆತಾಸ್ಕೋಪನ್ನು ಕಂಡು ಹಿಡಿದವರು ಯಾರು?
೧೧.    ಯಾರ ಸಮಾಧಿಯಿಂದ ಆಜ್ಮೇರ್ ಯಾತ್ರಾ ಸ್ಥಳವಾಯಿತು?
೧೨.    ನರ್ಮದಾ ಕಣಿವೆ ಯೋಜನೆಯ ಪ್ರಯೋಜನ ಹೊಂದುತ್ತಿರುವ ರಾಜ್ಯಗಳು ಯಾವುವು?
೧೩.    ಭಾರತಕ್ಕೆ ಮೊದಲು ದಾಳಿ ಮಾಡಿದ ವಿದೇಶಿಗರು ಯಾರು?
೧೪.    ಕೌಟಿಲ್ಯನ ಅರ್ಥಶಾಸ್ತ್ರವನ್ನು ೧೯೦೯ರಲ್ಲಿ ಸಂಗ್ರಹಿಸಿ ಪ್ರಕಟಿಸಿದವರು ಯಾರು?
೧೫.    ೧೯೨೦ರಲ್ಲಿ ಹರಪ್ಪ ಪಟ್ಟಣವನ್ನು ಪತ್ತೆ ಹಚ್ಚಿದ ಖ್ಯಾತ ಇತಿಹಾಸ ತಜ್ಞ ಯಾರು?
೧೬.    ಸಲ್ಗೇಖನ ವ್ರತವೆಂದರೇನು?
೧೭.    ವೇದಗಳ ಕಾಲದಲ್ಲಿದ್ದ ಬಂಗಾರದ ನಾಣ್ಯದ ಹೆಸರೇನು?
೧೮.    ಭಾರತ ಸಂವಿಧಾನದ ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೯.    ಅಪರಾಧಿಗಳಿಗೆ ಕ್ಷಮೆ ನೀಡಲು ಭಾರತದ ರಾಷ್ಟ್ರಪತಿಗಳಿಗೆ ಅವಕಾಶ ಒದಗಿಸಿರುವ ವಿಧಿ ಯಾವುದು? 
೨೦.    ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?
೨೧.    ಅಸ್ಸಾಂ ರಾಜ್ಯದ ರಾಜಧಾನಿ ಯಾವುದು?
೨೨.    ನಿಂತುಕೊಂಡೆ ನಿದ್ದೆ ಮಾಡುವ ಪ್ರಾಣಿ ಯಾವುದು?
೨೩.    ’ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಪುಸ್ತಕ ರಚಿಸಿದವರು ಯಾರು?
೨೪.    ಕೃತಕ ಮಳೆ (ಮೋಡ ಬಿತ್ತನೆಗೆ) ಭರಿಸಲು ಬಳಸುವ ರಾಸಾಯನಿಕ ಯಾವುದು?
೨೫.    ’ಆಗಾಖಾನ್ ಕಪ್’ ಯಾವ ಕ್ರೀಡೆಗೆ ಸಂಬಂಧಿಸಿದೆ?
೨೬.    ಡಾ||ಸರ್ವಪಲ್ಲಿ ರಾಧಾಕೃಷ್ಣನ್ ಯಾವ ವಿಷಯದ ಭೋದಕರಾಗಿದ್ದರು?
೨೭.    ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತವೆ?
೨೮.    ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು?
೨೯.    ಹಾರಾಡುವ ಸಸ್ತನಿ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು

೧.    ಮಾರ್ಚ್ – ೪ – ರಾಷ್ಟ್ರೀಯ ಸುರಕ್ಷತಾ ದಿನ
೨.    ಮಾಚ್ – ೮ – ಅಂತರಾಷ್ಟ್ರೀಯ ಮಹಿಳಾ ದಿನ


ಉತ್ತರಗಳು:
೧.    ಗುಲ್ಜರಿಲಾಲ ನಂದಾ
೨.    ಚೀನಾ ದೇಶದವರು
೩.    ನರ್ಮದಾ, ತಪಿಲೆ, ಕಾಳಿ
೪.    ರಾಜೇಂದ್ರಪ್ರಸಾದ
೫.    ಶಾರದಾ ಕಾಯ್ದೆ
೬.    ಲೂಹಿಸ್ ಬ್ರೌನ್
೭.    ಶುಕ್ರಗ್ರಹ
೮.    ೧೫೭ ವರ್ಷಗಳು
೯.    ೧೯೮೦
೧೦.    ಆರ್.ಟಿ.ಎಚ್.ಲಾನೆಕ್
೧೧.    ಮೋಯಿನುದ್ಧೀನ್ ಚಿಸ್ತಿ
೧೨.    ಮಧ್ಯ ಪ್ರದೇಶ, ಗುಜರಾತ್, ಛತ್ತಿಸಗಡ
೧೩.    ಪರ್ಷಿಯನ್ನರು
೧೪.    ಶಾಮಾಶಾಸ್ತ್ರಿ
೧೫.    ದಯಾರಾಂ ಸುಹಾನಿ
೧೬.    ಉಪವಾಸ ಆಚರಣೆಯ ಮೂಲಕ ಪ್ರಾಣ ಬಿಡುವುದು
೧೭.    ನಿಷ್ಕಾ
೧೮.    ೧೯ನೇ ವಿಧಿ
೧೯.    ೭೬ನೇ ವಿಧಿ
೨೦.    ಇಟಲಿ
೨೧.    ದಿಸ್‌ಪುರ
೨೨.    ಕುದುರೆ
೨೩.    ಅರುಂಧತಿ ರಾಯ್
೨೪.    ಸಿಲ್ವರ್ ಆಯೋಡೈಡ್
೨೫.    ಹಾಕಿ
೨೬.    ತತ್ವಶಾಸ್ತ್ರ
೨೭.    ಎಂಟು
೨೮.    ಇಂಟಲಿಜೆನ್ಸ್ ಬ್ಯೂರೋ
೨೯.    ಬಾವುಲಿ
೩೦.    ಜಗದೀಶ ಚಂದ್ರ ಬೋಸ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x