ಸಾಮಾನ್ಯ ಜ್ಞಾನ (ವಾರ 9): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:

೧.    ’ಅಣು ವಿಜ್ಞಾನಿ’ ಎಂದು ಖ್ಯಾತಿ ಪಡೆದವರು ಯಾರು?

೨.    ವಿಶ್ವ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು?

೩.    ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು?

೪.    ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು?

೫.    ಭಾರತದ ಅತಿದೊಡ್ಡ ಗಾತ್ರದ ಅಂಚೆಚೀಟಿ ಯಾವುದು?

೬.    ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಛೇರಿ ಎಲ್ಲಿದೆ?

೭.    ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು?

೮.    ಭಾರತದಲ್ಲಿ ಶಹನಾಯಿ ವಾದ್ಯಕ್ಕೆ ಹೆಸರಾದ ಕಲಾಕಾರ ಯಾರು?

೯.    ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಹಬ್ಬ ಯಾವುದು?

೧೦.    ರಾಮಕೃಷ್ಣ ಮಿಷನ್ ಆರಂಭಿಸಿದವರು ಯಾರು?

೧೧.    ರಾಜಸ್ಥಾನದ ಬೊಂಬೆ ಆಟದ ಹೆಸರೇನು?

೧೨.    ಬೈಬಲ್‌ನಲ್ಲಿ ಒಂದೇ ಬಾರಿ ಬಳಸಿದ ಶಬ್ದ ಯಾವುದು?

೧೩.    ಅತ್ಯಂತ ಹೆಚ್ಚು ಗೀತೆಗಳನ್ನು ಹೊಂದಿದ ಭಾರತೀಯ ಚಲನಚಿತ್ರ ಯಾವುದು?

೧೪.    ಪ್ರಪ್ರಥಮವಾಗಿ ಶತಕ ಬಾರಿಸಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?

೧೫.    ಭಾರತದ ಪ್ರಧಾನ ರಾಕೆಟ್ ಮತ್ತು ಉಪಗ್ರಹ ಉಡಾಣೆಯ ಸಂಸ್ಥೆ ಹೆಸರೇನು?

೧೬.    ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ?

೧೭.    ಭಾರತದ ಸ್ವಾತಂತ್ರ್ಯದ ದಿನದಂದು ಬೇರೆ ಯಾವ ದೇಶದ ಸ್ವಾತಂತ್ರ್ಯದ ದಿನವಾಗಿದೆ?

೧೮.    ಸಾರೆ ಜಹಾಂಸೇ ಅಚ್ಚಾ ಗೀತೆ ರಚಿಸಿದವರು ಯಾರು?

೧೯.    ಭಾರತದ ರಾಷ್ಟ್ರೀಯ ಪುಷ್ಟ ಯಾವುದು?

೨೦.    ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ?

೨೧.    ಭಾರತದಲ್ಲಿ ರಾಷ್ಟ್ರೀಯ ಗಣಿ ಸಂಶೋಧನಾ ಸಂಸ್ಥೆ ಎಲ್ಲಿದೆ?

೨೨.    ಸಿಖ್ಖರ ಪವಿತ್ರ ಕ್ಷೇತ್ರ ಯಾವುದು?

೨೩.    ನಾಟ್ಯಶಾಸ್ತ್ರ ಬರೆದವರು ಯಾರು?

೨೪.    ಭಾರತದ ಹಾಕಿ ಮಾಂತ್ರಿಕನೆಂದು ಪ್ರಸಿದ್ಧರಾದವರು ಯಾರು?

೨೫.    ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು?

೨೬.    ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ?

೨೭.    ಶೇ೧೦೦ರಷ್ಟು ಗ್ರಾಮೀಣ ವಿದ್ಯುದೀಕರಣವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು?

೨೮.    ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಯವರಿಗೆ ಕೊಡಲಾಗಿದೆ.  ಇವರು ಯಾರು?

೨೯.    ಕೊಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು?

೩೦.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು

ಜನವರಿ – ೧೦ ವಿಶ್ವ ನಗುವಿನ ದಿನ

ಜನವರಿ – ೧೨ ರಾಷ್ಟ್ರೀಯ ಯುವ ದಿನ

ಉತ್ತರಗಳು:

೧.    ಭಾತರದ ಹೋಮಿ ಜಹಾಂಗೀರ ಬಾಬಾ

೨.    ಸಂತ ತುಕಾರಮ್

೩.    ಮುಂಬೈಯ ಬೋರಿಬಂದರ್

೪.    ಬೆಂಗಾಲ್ ಗೆಜೆಟ್

೫.    ೬.೧ x ೪.೬ಸೆಂ.ಮೀ ಗಾತ್ರದ್ದು ಇದು ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧೀಯವರ ಚಿತ್ರವಿರುವಂಥದ್ದು 

೬.    ಮುಂಬೈ

೭.    ೧೫ನೇ ಜುಲೈ ೧೯೨೬ರಂದು ಮುಂಬೈನಗರದಲ್ಲಿ 

೮.    ಬಿಸ್ಮಿಲ್ಲಾ ಖಾನ್

೯.    ಪೊಂಗಲ್

೧೦.    ಸ್ವಾಮಿ ವಿವೇಕಾನಂದರು

೧೧.    ಕಥಪುತ್ಲಿ

೧೨.    ಹುಡುಗಿ

೧೩.    ’ಇಂದ್ರಸಭಾ’ (೭೧ ಹಾಡುಗಳು)

೧೪.    ಲಾಲ್ ಅಮರನಾಥ

೧೫.    ಇಸ್ರೋ

೧೬.    ೨೦೬ ಮೂಳೆಗಳಿವೆ

೧೭.    ಕೋರಿಯಾದ ಸ್ವಾತಂತ್ರ್ಯ ದಿನವಾಗಿದೆ.

೧೮.    ಸರ್ ಮಹ್ಮದ್ ಇಕ್ಬಾಲ್

೧೯.    ಕಮಲ

೨೦.    ಪುಣೆ 

೨೧.    ಜೆಮಷೆಡ್‌ಪುರ

೨೨.    ಅಮೃತ್‌ಸರ

೨೩.    ಭರತಮುನಿ

೨೪.    ಧ್ಯಾನಚಂದ್

೨೫.    ಅಥೆನ್ಸ್ 

೨೬.    ೧೯೯೮

೨೭.    ಹರಿಯಾಣ

೨೮.    ನೆಲ್ಸನ್ ಮಂಡೇಲಾ ಮತ್ತು ಅಬ್ದುಲ್ ಗಫಾರ್ ಖಾನ್

೨೯.    ನಾದಿರ್ ಷಾ

೩೦.    ಬಂಕಿಮ್‌ಚಂದ್ರ ಚಟರ್ಜಿ

*******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
dakshayanamma
dakshayanamma
10 years ago

ಸಾಮಾನ್ಯ ಜ್ಞಾನ (ವಾರ 9): ಮಹಾಂತೇಶ್ ಯರಗಟ್ಟಿ ಯವರಿಗೆ ತುಂಬಾ ಧನ್ಯವಾದಗಳು.

1
0
Would love your thoughts, please comment.x
()
x