Facebook

ಪಂಜು ಸಂಚಾಲಕರು

Spread the love

ನಲ್ಮೆಯ ಗೆಳೆಯರೇ,
ಪಂಜು ಬಳಗದ ಪರವಾಗಿ ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಪಂಜು ಈಗಾಗಲೇ ತನ್ನದೇ ಓದುಗ ಹಾಗು ಬರಹಗಾರರ ಬಳಗ ಹೊಂದಿದೆಯಾದರೂ ಪಂಜು ಇನ್ನೂ ಹೆಚ್ಚು ಓದುಗರಿಗೆ ತಲುಪಬೇಕೆನ್ನುವ ಉದ್ದೇಶದಿಂದ ಪಂಜು ಬಳಗಕ್ಕೆ ಪಂಜು ಸಂಚಾಲಕರನ್ನು ಸೇರಿಸಿಕೊಳ್ಳುವ ಆಸೆ ಇದೆ. ಆಸಕ್ತಿ ಉಳ್ಳವರು ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮತ್ತು ಫೋಟೋ ಕಳುಹಿಸಿಕೊಡಿ.
ನಮ್ಮ ಇ ಮೇಲ್: smnattu@gmail.com, editor.panju@gmail.com
ನಮ್ಮ ವಾಟ್ಸ್ ಅಪ್ ನಂಬರ್: 9844332505
ಧನ್ಯವಾದಗಳೊಂದಿಗೆ
ಪಂಜು ಬಳಗ

You can leave a response, or trackback from your own site.

2 Responses to “ಪಂಜು ಸಂಚಾಲಕರು”

  1. ಅಕ್ಕಮಹಾದೇವಿ says:

    ಇಲ್ಲಿ ಸದಸ್ಯಳಾಗಲು ಖುಷಿಯಾಗುತ್ತದೆ

  2. ಸಂಚಾಲಕರಾಗಿ ಸೇರಲು ಆಸೆ ಇದೆ,
    ಪಂಜು ಬಳಗದ ಜೊತೆ ಕಾರ್ಯ ಮಾಡು ತುಂಬಾ ಖುಷಿಯಿದೆ…, ಈ ಅವಕಾಶ ಮಾಡಿಕೊಟ್ಟ ಪಂಜು ಧನ್ಯವಾದಗಳು

Leave a Reply